×
Ad

ಜೆಪ್ಪು: ವಿಶ್ವಾಸ ವೀನಸ್ ಅಪಾರ್ಟ್ ಮೆಂಟ್ ನಲ್ಲಿ ವನಮಹೋತ್ಸವ

Update: 2023-07-09 12:36 IST

ಮಂಗಳೂರು, ಜು.9: ನಗರದ ಜೆಪ್ಪು ಮಹಾಕಾಳಿಪಡ್ಪುವಿನಲ್ಲಿರುವ ವಿಶ್ವಾಸ ವೀನಸ್ ಅಪಾರ್ಟ್ ಮೆಂಟ್ ನಲ್ಲಿ ರವಿವಾರ ವನಮಹೋತ್ಸವ ಆಚರಿಸಲಾಯಿತು.

ಅಪಾರ್ಟ್ ಮೆಂಟ್ ಅಧ್ಯಕ್ಷ ಫಕೀರಬ್ಬ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಕಮಿಟಿ ಸದಸ್ಯರು ಹಾಗೂ ಫ್ಲಾಟ್ ನಿವಾಸಿಗಳು ಗಿಡ ನೆಟ್ಟು ವನಮಹೋತ್ಸವ ಆಚರಿಸಿದರು.

ಅಪಾರ್ಟ್ಮೆಂಟ್ ಪ್ರಧಾನ ಕಾರ್ಯದರ್ಶಿ ವಕೀಲ ಅಬೂಬಕರ್ ಸಿದ್ದೀಕ್, ಕೋಶಾಧಿಕಾರಿ ಆಶಿಕಾ, ಉಪಾಧ್ಯಕ್ಷೆ ಬಬಿತಾ, ಉಪ ಕಾರ್ಯದರ್ಶಿ ಶಶಿಕಾಂತ್ ಹಾಗೂ ಅಪಾರ್ಟ್ ಮೆಂಟ್ ನಿವಾಸಿಗಳು ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News