×
Ad

ಗ್ಲೋಬಲ್ ವೆಡ್ಡಿಂಗ್ ಕಾರ್ಡ್ಸ್‌ನಲ್ಲಿ ಮೀಲಾದುನ್ನಬಿ ಬಾವುಟಗಳ ಮಾರಾಟ

Update: 2024-09-10 18:21 IST

ಮಂಗಳೂರು : ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಹ್ಯಾಮಿಲ್ಟನ್ ಸರ್ಕಲ್ ಬಳಿಯ ಱಗ್ಲೋಬಲ್ ವೆಡ್ಡಿಂಗ್ ಕಾರ್ಡ್ಸ್‌ನಲ್ಲಿ ಮೀಲಾದುನ್ನಬಿ ಬಾವುಟಗಳನ್ನು ಮಾರಾಟ ಮಾಡಲಾಗುತ್ತಿದ್ದು, ಕಡಿಮೆ ದರದಲ್ಲಿ ಲಭ್ಯವಿದೆ.

ಮೀಲಾದುನ್ನಬಿಗೆ ಬೇಕಾದ ಎಲ್ಲಾ ರೀತಿಯ ಬಾವುಟಗಳು, ಬಂಟಿಂಗ್ಸ್‌ಗಳು, ಸಾಟಿನ್ ಬಟ್ಟೆಗಳು, ರಿಬ್ಬನ್ಸ್, ಡೆಕೊರೇಶನ್ ಐಟಮ್ಸ್, ಹೂ ಗುಚ್ಚಗಳು, ಐಡಿ ಕಾರ್ಡ್ಸ್, ಐಡಿ ಪೌಚ್‌ಗಳು ವಿಶೇಷ ರಿಯಾಯಿತಿ ದರದಲ್ಲಿ ದೊರೆಯುತ್ತದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News