×
Ad

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 6 ಇಂಡಿಗೊ ವಿಮಾನಗಳ ಹಾರಾಟ ರದ್ದು

Update: 2025-12-06 21:57 IST

Photo credit: PTI

ಮಂಗಳೂರು, ಡಿ.6: ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೊ ಏರ್‌ಲೈನ್ಸ್‌ನ ಭಿಕ್ಕಟ್ಟು ಮುಂದುವರಿದಿದ್ದು, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ 6 ವಿಮಾನಗಳ ಹಾರಾಟ ರದ್ದಾಗಿದೆ.

3 ಮಂಗಳೂರಿನಿಂದ ಹೊರಡುವ ಮತ್ತು 3 ಆಗಮಿಸಬೇಕಾಗಿದ್ದ ವಿಮಾನಗಳು ರದ್ದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.

ಡಿ.7ರಂದು 3 ವಿಮಾನಗಳು ರದ್ದು:

ಡಿ.7ರಂದು ಇಂಡಿಗೋ ಮಂಗಳೂರು -ಬೆಂಗಳೂರು (6ಇ256), 6ಇ148/5150 ಮುಂಬೈ-ಮಂಗಳೂರು- ಮುಂಬೈ ವಿಮಾನಗಳ ಹಾರಾಟ ರದ್ದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News