×
Ad

ಯುವತಿ ನಾಪತ್ತೆ

Update: 2023-09-30 23:38 IST

ಮಂಗಳೂರು, ಸೆ.30: ಕಂಪ್ಯೂಟರ್ ಕಲಿಯಲೆಂದು ಕಾರ್ ಸ್ಟ್ರೀಟ್ ಗೆ ತೆರಳಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಶುಕ್ರವಾರ ವರದಿಯಾಗಿದೆ.

ಕೆ. ಯೋಗೀಶ್ ಆಚಾರ್ಯ ಎಂಬವರ ಪುತ್ರಿ ಅರ್ಚನಾ(19) ಎಂಬವರು ಮನೆಗೆ ವಾಪಸ್ ಬಾರದೆ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಈ ಸಂಬಂಧ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News