×
Ad

ಉಳ್ಳಾಲ ತಾಲೂಕು ವಲಯದ ಫುಟ್ಬಾಲ್ ಪಂದ್ಯಾವಳಿ: ಪಾಂಡ್ಯರಾಜ್ ಬಲ್ಲಾಳ್ ತಂಡ ಚಾಂಪಿಯನ್

Update: 2025-09-02 23:07 IST

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಲಾದ ಉಳ್ಳಾಲ ತಾಲೂಕು ವಲಯದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೆ. ಪಾಂಡ್ಯರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜು ತಂಡ ಚಾಂಪಿಯನ್ ಆಗಿದೆ.

ಫೈನಲ್ ಪಂದ್ಯದಲ್ಲಿ ಟಿಪ್ಪು ಸುಲ್ತಾನ್ ಪದವಿ ಪೂರ್ವ ಕಾಲೇಜು ತಂಡವನ್ನು 1-0 ಅಂತರದಲ್ಲಿ ಸೋಲಿಸುವ ಮೂಲಕ ಪಾಂಡ್ಯರಾಜ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ವಿಜೇತ ತಂಡಕ್ಕೆ ಯು.ಎಂ. ತಮೀಂ ಉಳ್ಳಾಲ ತರಬೇತುದಾರರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News