ವಿನ್ಸೆಂಟ್ - ಅಶುಂತಾ

Update: 2016-01-02 13:03 GMT

ಮೂಡಬಿದ್ರೆಯ ಅಲಂಗಾರ್ ನಿವಾಸಿ ಜೋಸೆಫ್ ಎಂಜಲಿನ್ ಡಿ'ಸೋಜಾ ಅವರ ಪುತ್ರ  ವಿನ್ಸೆಂಟ್  ಅವರ ವಿವಾಹವು ಜಾನ್ ಬ್ಯಾಪಿಸ್ಟ್ ಸೆವೆರಿನ್ ಡಿಸೋಜಾ ರವರ ಪುತ್ರಿ ಅಶುಂತಾ ರವರೋಂದಿಗೆ ಒಂಟಿಕಟ್ಟೆಯ ಸಂಜೀವ ಶೇಟ್ಟಿ ಹಾಲ್ ನಲ್ಲಿ ಶನಿವಾರ ನಡೆಯಿತು .
ನವ ವಧುವರರಿಗೆ ವಾರ್ತಾಭಾರತಿ ಯ ಹಾರ್ದಿಕ ಶುಭಾಶಯಗಳು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News