ಅಬ್ದುಲ್ ಸಮದ್ - ಝೈನಬಾ ಬೀಬಿ ಹಾಝ್ರಾ

Update: 2016-01-03 08:10 GMT

ಪರ್ಕಲ ದೇವಿ ನಗರದ ಝುಬೈರ್ ಆದಂ ಸಹೇಬ್ ರವರ ಪುತ್ರ ಅಬ್ದುಲ್ ಸಮದ್ ಅವರು, ಕೃಷ್ಣಾಪುರ 7ನೆ ಬ್ಲಾಕ್ ನ ಖಾಲಿದ್ ಅವರ ಪುತ್ರಿ ಝೈನಬಾ ಬೀಬಿ ಹಾಝ್ರಾ ರನ್ನು ಉಡುಪಿ ಉದ್ಯಾವರದ ಹಲಿಮಾ ಸಬ್ಜು ಅಡಿಟೋರಿಮ್ ಹಾಲ್ ನಲ್ಲಿ 2016ರ ಜ.3ರಂದು ನಡೆದ ಸಮಾರಂಭದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News