×
Ad

ಹರೀಶ್ ಕುಮಾರ್ -ಅಕ್ಷತಾ

Update: 2016-01-19 14:42 IST

ಕಡಬ: ಕೋಡಿಬೈಲು ನಿವಾಸಿ ಶಿವಪ್ಪ ಗೌಡ ಅವರ ಪುತ್ರ  ಹರೀಶ್ ಕುಮಾರ್ ಅವರು ಪುತ್ತೂರಿನ ಮಡ್ಯಲಮಜಲು - ನೆಟ್ಟಣಿಗೆ ಮುಡ್ನೂರು ನಿವಾಸಿ ಪುರುಷೋತ್ತಮ ಗೌಡ ಎಂಬವರ ಪುತ್ರಿ ಅಕ್ಷತಾ ಅವರನ್ನು ಜ.19ರಂದು ಕೋಡಿಬೈಲು ಮನೆಯಲ್ಲಿ ವಿವಾಹವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News