ಮುಹಮ್ಮದ್ ನಿಶ್ರತ್ - ಝೈನಬಾ ಶಾಕಿರ: ಮುಹಮ್ಮದ್ ಲಿಯಾಕತ್ - ನೌಶೀದಾ

Update: 2016-01-24 08:30 GMT

ಫರಂಗಿಪೇಟೆ, ಅರ್ಕುಳದ ಮುಹಮ್ಮದ್ ಶರೀಫ್ ಅವರ ಪುತ್ರ ಮುಹಮ್ಮದ್ ನಿಶ್ರತ್ ಅವರು ಬುಡೋಲಿ ಮಾಣಿಯ ಹಾಜಿ ಬಿ. ಕಾಸಿಮ್ ಶಾಫಿ ಅವರ ಪುತ್ರಿ ಝೈನಬಾ ಶಾಕಿರ ರನ್ನು, ಮುಹಮ್ಮದ್ ಶರೀಫ್ ಅವರ ಇನ್ನೋರ್ವ ಪುತ್ರ ಮುಹಮ್ಮದ್ ಲಿಯಾಕತ್ ಅರ್ಕುಳ ಅವರು ಉಚ್ಚಿಲ ಸೊಮೇಶ್ವರದ ಎಂ. ಅಬ್ಬಾಸ್ ಅವರ ಪುತ್ರಿ ನೌಶೀದಾ ಅವರನ್ನು ಅಡ್ಯಾರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್ ನಲ್ಲಿ ಜ. 24ರಂದು ವಿವಾಹವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News