ಲತೀಫ್ ಸಾಣೂರು - ಶರಪ್ಪುನ್ನಿಸಾ

Update: 2016-01-24 10:04 GMT

ಮೂಡುಬಿದಿರೆ :  ಸಾಣೂರು ಮುದ್ದಣ ನಗರದ ಅಬ್ದುಲ್ಲಾ ಖತೀಜಮ್ಮ ದಂಪತಿಯ ಪುತ್ರ ಲತೀಫ್ ಸಾಣೂರು ಅವರು ಶಿರ್ತಾಡಿ ಮಕ್ಕಿಯ ಅಬ್ದುಲ್ಲಾ ಬಿಫಾತಿಮ ಅವರ ಪುತ್ರಿ ಶರಪ್ಪುನ್ನಿಸಾ ಅವರನ್ನು ಬೆಳುವಾಯಿಯ ಜಾಮಿಯಾ ಮಸ್ಜಿದ್  ಶಾಹಿ ಮಹಲ್ ನಲ್ಲಿ ಜ.24ರಂದು ವಿವಾಹವಾದರು. ತುಳು ರಂಗಭೂಮಿ ಕಲಾವಿದರಾದ ಲತೀಫ್ ಸಾಣೂರು ಮೂಡುಬಿದಿರೆಯ ಪಿಂಗಾರ ಕಲಾವಿದೆರ್ ತಂಡ ಸಹಿತ ಇತರ ನಾಟಕ ತಂಡಗಳಲ್ಲಿ ಗುರುತಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News