ರಾಝಿಕ್ - ಸಫೀನಾ

Update: 2016-01-31 07:55 GMT

ಕಡಬ: ಬಂಟ್ರ ಗ್ರಾಮದ ಮರುವಂತಿಲ ನಿವಾಸಿ ಉಮರ್ ಎಂಬವರ ಪುತ್ರಿ ಸಫೀನಾ ಹಾಗೂ ಕುಂತೂರು ನಿವಾಸಿ ಅಬ್ದುಲ್ಲಾ ಎಂಬವರ ಪುತ್ರ ರಾಝಿಕ್ ಎಂಬವರ ವಿವಾಹವು ಭಾನುವಾರದಂದು ವಧುವಿನ ಮನೆ ಮರುವಂತಿಲದಲ್ಲಿ ನಡೆಯಿತು.
ಶಾಹುಲ್ ಹಮೀದ್ ತಂಙಳ್, ಅಬ್ದುಲ್ ಮಜೀದ್ ಸಖಾಫಿ ಮಲ್ಲಿ, ಶಾಫಿ ಸಂಜರಿ, ನಾಸಿರ್ ಸಾಲೆತ್ತಡ್ಕ, ಇಕ್ಬಾಲ್ ಎಂ. ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News