ಅಶ್ರಫ್ ಅಲಿ ಮುಹಮ್ಮದ್ - ಆಯಿಷತ್ ಯಾಸ್ಮಿಯ

Update: 2016-02-08 05:39 GMT

ವಿಟ್ಲ: ಆರ್ಯಪು ಗ್ರಾಮದ ಸಂಪ್ಯ ನಿವಾಸಿ ದಿ. ಇಸ್ಮಾಯೀಲ್ ಮುಸ್ಲಿಯಾರ್ ಅವರ ಪುತ್ರ ಅಶ್ರಫ್ ಅಲಿ ಮುಹಮ್ಮದ್ ಅವರ ವಿವಾಹವು ಬೆಲ್ಲಾರೆ ನಲ್ಯಮಜಲ್ ನಿವಾಸಿ ಮುಹಮ್ಮದ್ ಎನ್ ಅವರ ಪುತ್ರಿ ಆಯಿಷತ್ ಯಾಸ್ಮಿಯ ಅವರ ಜೊತೆ ಪುತ್ತೂರು ಪರಪುಂಜಾ ಯಾ ಅಬ್ರೂದ್ ಮಲ್ಟಿಫ್ಲೆಕ್ಸ್ ಅಡಿಟೋರಿಯಂ ನಲ್ಲಿ ರವಿವಾರ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News