ಇರ್ಫಾನ್ ಅಹ್ಮದ್- ಖದೀಜ ನಿಯಾಫ್

Update: 2016-02-08 12:12 GMT

ಸುಳ್ಯ ಜನತಾ ಗ್ರೂಫ್‌ನ ದಿ.ಕೆ.ಎಂ ಮಹಮ್ಮದ್‌ರವರ ಪುತ್ರ ಇರ್ಫಾನ್ ಅಹ್ಮದ್‌ರವರ ವಿವಾಹವು ಮಂಗಳೂರು ದೇರಳಕಟ್ಟೆ ಬದಿಯಾರ್ ಡಾ.ಸುಲೈಮಾನ್ ಬಿ.ಹೆಚ್‌ರವರ ಪುತ್ರಿ ಖದೀಜ ನಿಯಾಫ್‌ರವರೊಂದಿಗೆ ಫೆ.7ರಂದು ಕೆ.ವಿ.ಜಿ ಕಮ್ಯುನಿಟಿ ಹಾಲ್‌ನಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News