ಮುಹಮ್ಮದ್ ಇಕ್ಬಾಲ್- ಝಿಯಾನ

Update: 2016-02-14 08:36 GMT

ಉಳ್ಳಾಲ ಮುಕ್ಕಚ್ಚೇರಿಯ ಮರ್ಹೂಂ ಎ.ಕೆ.ಉಸ್ಮಾನ್ ಅವರ ಪುತ್ರ ಮುಹಮ್ಮದ್ ಇಕ್ಬಾಲ್‌ರ ವಿವಾಹವು ಕೆ.ಸಿ.ರೋಡ್‌ನ ಯು.ಎಂ.ಮುಸಾ ಅವರ ಪುತ್ರಿ ಝಿಯಾನ ಅವರೊಂದಿಗೆ ರವಿವಾರ (ಫೆ.14ರಂದು) ಉಳ್ಳಾಲದ ತಾಜ್ ಮಹಲ್ ಮಲ್ಟಿ ಪರ್ಪಸ್ ಹಾಲ್‌ನಲ್ಲಿ ನೆರವೇರಿತು. ಮುಕ್ಕಚ್ಚೇರಿ ಖತೀಬ್ ರೌಫ್ ಉಸ್ತಾದ್ ಮಚ್ಚಂಪಾಡಿ ನಿಖಾಹ್ ನೆರವೇರಿಸಿದರು. ಬಂಧುಮಿತ್ರರು ವಧೂವರರನ್ನು ಹರಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News