ರೌಶೀದ್ - ಸುಮಯ್ಯ

Update: 2016-02-14 14:09 GMT

ವಿಟ್ಲ : ಪುತ್ತೂರು-ಮುಕ್ವೆ ನಿವಾಸಿ ಮರ್‌ಹೂಂ ಅಬೂಬಕ್ಕರ್ ಎಂಬವರ ಪುತ್ರ ರೌಶೀದ್ ಎಂಬವರ ವಿವಾಹವು ಪಳ್ಳತಡ್ಕ ನಿವಾಸಿ ಮರ್‌ಹೂಂ ಅಬ್ದುಲ್ ರಹಿಮಾನ್ ಎಂಬವರ ಪುತ್ರಿ ಸುಮಯ್ಯ ಎಂಬ ವಧುವಿನೊಂದಿಗೆ ಭಾನುವಾರ (ಫೆ 14) ಕಬಕ ಮಸೀದಿ ಹಾಲ್‌ನಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News