ಮುಹಮ್ಮದ್ ಅಶ್ರಫ್ - ಮುನೀಶಾ

Update: 2016-02-14 14:11 GMT

ವಿಟ್ಲ : ಪುತ್ತೂರು-ಬನ್ನೂರು ನಿವಾಸಿ ಮರ್‌ಹೂಂ ಅಬೂಬಕ್ಕರ್ ಎಂಬವರ ಪುತ್ರ ಮುಹಮ್ಮದ್ ಅಶ್ರಫ್ ಎಂಬವರ ವಿವಾಹವು ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರಿ ಮುನೀಶಾ ಎಂಬ ವಧುವಿನೊಂದಿಗೆ ಭಾನುವಾರ (ಫೆ 14) ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂನಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News