28.7 ಲಕ್ಷ ವಾಹನ ವಾಪಸ್ ಪಡೆದ ಟೊಯೋಟ

Update: 2016-02-18 17:01 GMT

ಟೋಕಿಯೊ, ಫೆ. 18: ಜಪಾನ್‌ನ ವಾಹನ ತಯಾರಿಕಾ ಕಂಪೆನಿ ಟೊಯೋಟ ಜಾಗತಿಕವಾಗಿ ತನ್ನ 28.7 ಲಕ್ಷ ವಾಹನಗಳನ್ನು ವಾಪಸ್ ಕರೆಸಿಕೊಳ್ಳುತ್ತಿದೆ.

ಢಿಕ್ಕಿಯ ಸಂದರ್ಭದಲ್ಲಿ ಹಿಂದಿನ ಸೀಟ್‌ಬೆಲ್ಟ್ ಕಿತ್ತುಬಂದು ಪ್ರಯಾಣಿಕರಿಗೆ ಗಾಯವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಂಪೆನಿ ಈ ಕ್ರಮ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News