ಶಬೀರ್-ಫೌಝಿಯಾ, ಇಕ್ಬಾಲ್-ತಾಜುನ್ನಿಸಾ

Update: 2016-02-29 08:21 GMT

ಕಡಬ: ಇಲ್ಲಿನ ಮರ್ಧಾಳ ನಿವಾಸಿ ಮುಹಮ್ಮದ್ ಅವರ ಪುತ್ರರಾದ ಶಬೀರ್ ಹಾಗೂ ಇಕ್ಬಾಲ್ ಅವರ ವಿವಾಹವು ಗುರುವಾರ (ಫೆ.25ರಂದು) ವರರ ಮರ್ಧಾಳ ಮನೆಯಲ್ಲಿ ನೆರವೇರಿತು.
ಶಬೀರ್‌ರವರು ಫೌಝಿಯಾರವರನ್ನು ವರಿಸಿದರೆ, ಇಕ್ಬಾಲ್ ಅವರು ತಾಜುನ್ನಿಸಾ ಅವರನ್ನು ವಿವಾಹವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News