ಮುಹಮ್ಮದ್ ತಾಜುದ್ದೀನ್ - ಸಬೀನಾ ಫಾತಿಮಾ

Update: 2016-03-03 07:08 GMT

ವಿಟ್ಲ, ಮಾ.3: ಪಾಣೆಮಂಗಳೂರು ಅಕ್ಕರಂಗಡಿ ನಿವಾಸಿ ಆದಮ್ ಅವರ ಪುತ್ರ ಮುಹಮ್ಮದ್ ತಾಜುದ್ದೀನ್ ಅವರು ಬೋಳಿಯಾರ್ ನಿವಾಸಿ ಕರೀಮ್ ಅವರ ಮಗಳು ಸಬೀನಾ ಫಾತಿಮಾ ಅವರನ್ನು ಬಿ.ಸಿ. ರೋಡ್ ತಲಪಾಡಿ ಅಲ್ ಖಝಾನ ಕಮ್ಯುನಿಟಿ ಹಾಲ್ ನಲ್ಲಿ ಇಂದು ವಿವಾಹವಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News