ಅಬೂಬಕರ್ ಸಿದ್ದೀಕ್- ಮುಬೀನಾ ಬಾನು

Update: 2016-03-13 14:49 GMT

ಬಂಟ್ವಾಳ ಕಡೇಶ್ವಾಲ್ಯ ಸಮೀಪದ ಪಟ್ಲ ನಿವಾಸಿ ಕೆ.ಪಿ.ಉಮರಬ್ಬ ಅವರ ಪುತ್ರ ಅಬೂಬಕರ್ ಸಿದ್ದೀಕ್‌ರ ವಿವಾಹವು ಬೆಳ್ತಂಗಡಿ ತಾಲೂಕಿನ ದೇರಾಜೆ ನಿವಾಸಿ ಯೂಸುಫ್ ಅವರ ಪುತ್ರಿ ಮುಬೀನಾ ಬಾನು ಜೊತೆ ರವಿವಾರ(ಮಾರ್ಚ್ 13) ಪೆರ್ನೆ ಹಾಲ್‌ನಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News