ಶೇಖ್ ರಹ್ಮಾನ್ - ಆಯಿಷಾ ಭಾನು

Update: 2016-03-28 06:22 GMT

ಬೆಳ್ತಂಗಡಿ ತಾಲೂಕು ಉರುವಾಲು ಪದವಿನ ಪಕೀರ್ ಸಾಹೇಬ್ರ ಮಗ (ಪ್ರತಿಷ್ಠಿತ ವಾರ್ತಾ ಭಾರತಿ ದೈನಿಕ ಕಛೇರಿಯ, ಸಿಸ್ಟಂ ಆಡಳಿತಾಧಿಕಾರಿ) ಶೇಖ್ ರಹ್ಮಾನ್ ರವರು, ಉರುವಾಲು ಪದವಿನ ರಮ್ಲಾ ಸಾಹೇಬರ ಮಗಳು ಆಯಿಷಾ ಭಾನುರೊಂದಿಗೆ ಇಂದು ಬೆಳಿಗ್ಗೆ ಮದುಮಗಳ ಮನೆಯಲ್ಲಿ ಗುರು ಹಿರಿಯರ ಹಾಗೂ ಕುಟುಂಬದ ಸದಸ್ಯರುಗಳ ಉಪಸ್ಥಿತಿಯಲ್ಲಿ ವಿವಾಹವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News