ನೌಷಾದ್-ಅಶೂರ ಬಾನು

Update: 2016-04-03 08:46 GMT

ಬಂಟ್ವಾಳ: ತುಂಬೆ ಗ್ರಾಮದ ವಳವೂರು ನಿವಾಸಿ ಅಬ್ಬಾಸ್ ಎಂಬವರ ಪುತ್ರ ನೌಷಾದ್ ಹಾಗೂ ಬಿ.ಸಿ.ರೋಡ್ ಗೂಡಿನಬಳಿ ನಿವಾಸಿ ಅಬ್ದುಲ್ ಲತೀಫ್ ಎಂಬವರ ಮಗಳು ಅಶೂರ ಬಾನು ಅವರ ವಿವಾಹ ರವಿವಾರ ಆರ್ಕುಲದ ಯಶಸ್ವಿ ಹಾಲ್ ನಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News