ಫಾತಿಮ ಶಬನಾ-ಮುಹಮ್ಮದ್ ಉಸ್ಮಾನ್‌

Update: 2016-04-03 08:52 GMT

ನೀರುಮಾರ್ಗ ಬಿತ್ತ್‌ಪಾದೆ ಹೊಸಮನೆ ನಿವಾಸಿ ಅಬ್ದುಲ್ ಬಶೀರ್ ಎಂಬವರ ಪುತ್ರಿ ಫಾತಿಮ ಶಬನಾ ಅವರ ವಿವಾಹವು ಹಾಗೂ ಪಾಣೆಮಂಗಳೂರು ಬೋಗೋಡಿ ನಿವಾಸಿ ದಿ. ಅಬ್ದುಲ್ ಖಾದರ್‌ರ ಪುತ್ರ ಮುಹಮ್ಮದ್ ಉಸ್ಮಾನ್‌ರೊಂದಿಗೆ ರವಿವಾರ (ಎಪ್ರಿಲ್ 3ರಂದು) ತುಂಬೆ ಸಮೀಪದ ಅರಫಾ ಹಾಲ್ನಲ್ಲಿ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News