ಇಮ್ರಾನ್ ವೈ.ಎಂ. - ಸನ ; ಮುಹಮ್ಮದ್ ಸಾದಿಕ್ - ಅಮಿನಾ ಹನನ್

Update: 2016-04-11 07:31 GMT

ಮಂಗಳೂರು, ಎ. 11: ದಿ.ಉಮರ್ ಸಹೇಬ್ ಅವರ ಪುತ್ರ ಇಮ್ರಾನ್ ವೈ.ಎಂ. ಅವರು ಇಬ್ರಾಹೀಂ ಅಬ್ದುಲ್ಲಾ ಅವರ ಪುತ್ರಿ ಸನ ಅವರನ್ನು ಹಾಗೂ  ಇಬ್ರಾಹೀಂ ಅಬ್ದುಲ್ಲಾ ಅವರ ಪುತ್ರ ಮುಹಮ್ಮದ್ ಸಾದಿಕ್ ಅವರು ಫಕೀರ್ ಅಹ್ಮದ್ ಅವರ ಪುತ್ರಿ ಅಮಿನಾ ಹನನ್ ಅವರನ್ನು ಉಡುಪಿ ಜಿಲ್ಲೆಯ ಉದ್ಯಾವರದ ಅಲಿಮಾ ಸಾಬ್ಜು ಅಡಿಟೋರಿಯಮ್ ಹಾಲ್ ನಲ್ಲಿ ಇಂದು ವಿವಾಹವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News