ಅಬ್ದುಲ್ ರಹೀಮ್ - ಸಬಿರಾ

Update: 2016-04-30 09:12 GMT

ನೇರಳಕಟ್ಟೆ, ಎ. 30: ಪರ್ಲೊಟ್ಟು ನಿವಾಸಿ ಇಸ್ಮಾಯೀಲ್ ಅವರ ಪುತ್ರ ಅಬ್ದುಲ್ ರಹೀಮ್ (ಹಾರಿಸ್) ಅವರ ವಿವಾಹವು ವೀರಕಂಬ ಪತ್ರತೋಟ ನಿವಾಸಿ ವೀರಕಂಬ ಗ್ರಾಮ ಪಂಚಾಯತ್ ಸದಸ್ಯ ವಿ.ಕೆ. ಅಬ್ಬಾಸ್ ಅವರ ಪುತ್ರಿ ಸಬಿರಾ ಅವರೊಂದಿಗೆ ಇಂದು ನೇರಳಕಟ್ಟೆ ಇಂಡಿಯನ್ ಅಡಿಟೋರಿಮ್ ನಲ್ಲಿ ನಡೆಯಿತು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News