ಹಸೈನಾರ್ ಅಮಾನಿ - ಹನ್ನತ್

Update: 2016-05-26 13:04 GMT

ಸುಳ್ಯ: ಅಜ್ಜಾವರ ಹೈಸ್ಕೂಲ್ ಬಳಿ ನಿವಾಸಿ ಮರ್ಹೂಂ ಅಬ್ದುಲ್ಲಾ ಮುಸ್ಲಿಯಾರ್ ಅವರ ಪುತ್ರ ಹಸೈನಾರ್ ಅಮಾನಿ ಎ.ಬಿ. ಯವರ ವಿವಾಹವು ಮಾಣಿ – ನೇರಳಕಟ್ಟೆ ನಿವಾಸಿ ಉಮ್ಮರ್ ಮುಸ್ಲಿಯಾರ್ ರವರ ಪುತ್ರಿ ಹನ್ನತ್ ರೊಂದಿಗೆ ಮೇ 26 ರಂದು ವರನ ಮನೆ ಅಜ್ಜಾವರದಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News