ಹಂಝ - ಹಲೀಮ್ ನಝ್ರತ್

Update: 2016-07-29 14:22 GMT

ಉಳ್ಳಾಲ ಸುಂದರಿಬಾಗ್ ನಿವಾಸಿ ಮರ್ಹೂಂ ಯು.ಬಿ. ಅಬ್ದುಲ್ ಖಾದರ್ ಮತ್ತು ಹಲೀಮಮ್ಮ ಅವರ ಪುತ್ರ ಹಂಝ ರವರ ವಿವಾಹವು ಉಳ್ಳಾಲ ಬಂಡಿಕೊಟ್ಯ ನಿವಾಸಿ ಅಬ್ದುಲ್ ಹಮೀದ್ ರವರ ಪುತ್ರಿ ಹಲೀಮ್ ನಝ್ರತ್ ರೊಂದಿಗೆ ಜುಲೈ.28 ರಂದು ಉಳ್ಳಾಲದ ತಾಜ್ ಮಹಲ್ ಹಾಲ್ ನಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News