ಮಹಮ್ಮದ್ ಸಲೀಂ- ಶಂಸುನ್ನೀಸ : ಮುಹಮ್ಮದ್ ಶರಫತ್- ಫಾತಿಮತ್ ಝೊಹರಾ

Update: 2016-09-08 12:23 GMT

ಎಮ್ ಹಸನ್  ಅವರ ಪುತ್ರರಾದ ಮಹಮ್ಮದ್ ಸಲೀಂ  ಅವರು ಕಾವೂರು ಶಾಂತಿನಗರದ ಶಂಸುನ್ನೀಸ ಅವರನ್ನು ಹಾಗೂ   ಮುಹಮ್ಮದ್ ಶರಫತ್  ಅವರು ಪಡುಬಿದ್ರೆ ಕಂಚಿನಡ್ಕದ ಮಹಮ್ಮದ್ ಶರೀಫ್ ರವರ ಪುತ್ರಿ  ಫಾತಿಮತ್ ಝೊಹರಾರವರನ್ನು ತೊಕ್ಕೊಟ್ಟು ಯುನಿಟಿ ಹಾಲ್ ನಲ್ಲಿ  ವಿವಾಹವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News