ಮೋಹನ ತಂತ್ರಿ

Update: 2016-10-05 18:50 GMT

ಬೆಳ್ತಂಗಡಿ, ಅ.5: ಉಜಿರೆ ಒಡಲ ಎಂಬಲ್ಲಿನ ನಿವಾಸಿ ಪಾದೂರು ಮೋಹನ ತಂತ್ರಿ(71) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಪುಣೆಯಲ್ಲಿನ ಪುತ್ರನ ಮನೆಯಲ್ಲಿ ನಿಧನರಾದರು.

ಮಹಾರಾಷ್ಟ್ರ ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಕಾರ್ಯಕಾರಿ ಅಭಿಯಂತರಾಗಿ ನಿವೃತ್ತ ಜೀವನ ನಡೆಸುತ್ತಿದ್ದರು. ಮೃತರು, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ