ಆಮ್‌ಆದ್ಮಿ ಶಾಸಕ ಗುಲಾಬ್ ಸಿಂಗ್ ಬಂಧನ

Update: 2016-10-16 12:14 GMT

ದಿಲ್ಲಿ,ಅಕ್ಟೋಬರ್ 16: ದಿಲ್ಲಿಪೊಲೀಸರು ಆಮ್ ಆದ್ಮಿಪಾರ್ಟಿಯ ಶಾಸಕ ಗುಲಾಬ್‌ಸಿಂಗ್‌ರನ್ನು ಬಂಧಿಸಿದ್ದಾರೆ.ಆಮ್ ಆದ್ಮಿಪಾರ್ಟಿಯ ರಾಷ್ಟ್ರೀಯ ಸಂಯೋಜಕ ಮತ್ತು ದಿಲ್ಲಿಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂರತ್‌ನಲ್ಲಿ ತನ್ನ ಜಾಥಾ ತಯಾರಿ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ದಿಲ್ಲಿಪೊಲೀಸರ ತಂಡ ಆಮ್ ಆದ್ಮಿಪಾರ್ಟಿಯ ಶಾಸಕ ಗುಲಾಬ್ ಸಿಂಗ್‌ರನ್ನು ಬಂಧಿಸಲು ಅಲ್ಲಿಗೆ ತೆರಳಿತ್ತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News