ಕಿಶೋರ್

Update: 2016-10-31 18:46 GMT

ಉಡುಪಿ, ಅ.31: ಉಡುಪಿ ನಗರ ನಿವಾಸಿ, ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಕಿಶೋರ್(56) ಸೋಮವಾರ ನಿಧನರಾದರು.

ಹಂಸ ಧ್ವನಿ ತಂಡದ ನೇತಾರರಾಗಿದ್ದ ಇವರು ಹೆಸರಾಂತ ಮಿಮಿಕ್ರಿ ಕಲಾವಿದರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ