ಹೊಸ ನೋಟಿನಿಂದ ಕಮಿಶನ್ ದಂಧೆ: ಇಬ್ಬರ ಬಂಧನ

Update: 2016-12-02 10:30 GMT

ಚಿಕ್ಕಮಗಳೂರು, ಡಿ.2: ಹೊಸ ನೋಟುಗಳನ್ನು ಬಳಸಿಕೊಂಡು ಕಮಿಶನ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

 ಬಂಧಿತರಿಂದ ಎರಡು ಸಾವಿರ ರೂ. ಮುಖಬೆಲೆಯ 46 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಕಮಿಶನ್ ದಂಧೆಯಲ್ಲಿ ತೊಡಗಿದ್ದ ಕಿರಣ್ ಹಾಗೂ ಕುಮಾರ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಕೆ. ಅಣ್ಣಾಮಲೈ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News