ನೌಶಾದ್ - ಫಾತಿಮತ್ ಶೈನಾಝ್, ಸೌರೀನಾ - ದಿರ್ಶಾದ್

Update: 2017-01-09 12:19 GMT

ಬಂಟ್ವಾಳ ತಾಲೂಕಿನ ಮಾರಿಪಳ್ಳ ಪಡಿ ಎಂ.ಕೆ.ಮುಹಮ್ಮದ್ ಅವರ ಪುತ್ರಿಯರಾದ ಫಾತಿಮತ್ ಶೈನಾಝ್ ಅವರ ವಿವಾಹವು ಸಜಿಪ ಕೋಟೆಕಣಿ ಮರ್ಹೂಂ ಹುಸೈನ್ ಅವರ ಪುತ್ರ ನೌಶಾದ್ ಜೊತೆ ಹಾಗೂ ಸೌರೀನಾ ಅವರ ವಿವಾಹವು ಕೆದುಂಬಾಡಿ ಮರ್‌ಹೂಂ ಅಬ್ದುಲ್ ಖಾದರ್ ಅವರ ಪುತ್ರ ಅಹ್ಮದ್ ದಿರ್ಶಾದ್ ಅವರ ಜೊತೆ ಫರಂಗಿಪೇಟೆಯ ಯಶಸ್ವಿ ಹಾಲ್‌ನಲ್ಲಿ ಡಿಸೆಂಬರ್ 31ರಂದು ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News