ಆಶಿಫ್‌ - ಆಯಿಷತ್ ನಾಝಿ

Update: 2017-01-15 13:48 GMT

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಪರ್ಲಡ್ಕ ಗೋಳಿಕಟ್ಟೆ ಬಿ. ಅಹಮದ್ ಅವರ ಪುತ್ರಿ ಆಯಿಷತ್ ನಾಝಿಯ ವಿವಾಹವು ಕಬಕ ಗ್ರಾಮದ ಪೋಳ್ಯ ಇಸ್ಮಾಯಿಲ್ ಪಿ ಅವರ ಪುತ್ರ ಆಶಿಫ್‌ನೊಂದಿಗೆ ಜ.15ರಂದು ನೇರಳಕಟ್ಟೆ ಇಂಡಿಯನ್ ಎಡಿಟೋರಿಯಂನಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News