×
Ad

ಮುಹಮ್ಮದ್ ನೌಶೀರ್-ಸಾಜಿದ

Update: 2017-02-01 15:37 IST

ಮಂಗಳೂರಿನ ವೆಲೆನ್ಸಿಯಾ ಮಾಕ್ ರಿವೇರ ಅಪಾರ್ಟ್‌ಮೆಂಟ್‌ನ ಎಂ. ಮೊಯ್ದೀನ್ ಅವರ ಪುತ್ರ ಮೊಹಮ್ಮದ್ ನೌಶೀರ್ ವಿವಾಹವು ವಾಮಂಜೂರು ನೇಹಾ ಮಂಝಿಲ್ ನಿವಾಸಿ ಶಂಸುದ್ದೀನ್ ಅವರ ಪುತ್ರಿ ಸಾಜಿದ ಅವರೊಂದಿಗೆ ಜ.29ರಂದು ಮಂಗಳೂರು ಬೋಳಾರದ ಶಾದಿ ಮಹಲ್‌ನಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News