ಮುಹಮ್ಮದ್ ಇರ್ಫಾಝ್-ಇಶ್ರತ್ ರೆಹಾನ
Update: 2017-02-17 09:40 IST
ಉಳ್ಳಾಲದ ಒಂಬತ್ತುಕೆರೆ ಚೆನ್ನಾಯಗುಡ್ಡೆ ನಿವಾಸಿ ಮರ್ಹೂಮ್ ಕಮಲುದ್ದೀನ್ ಅವರ ಪುತ್ರ ಮುಹಮ್ಮದ್ ಇರ್ಫಾಝ್ ಅವರ ವಿವಾಹವು ಪೆರ್ಮನ್ನೂರು ದಾರಂದಬಾಗಿಲು ಪಿಲಾರ್ ಪಲ್ಲ ಹೌಸ್ ನಿವಾಸಿ ಉಮರ್ ಫಾರೂಕ್ ಅವರ ಪುತ್ರಿ ಇಶ್ರತ್ ರೆಹಾನ ಜೊತೆ ಫೆ.16ರಂದು ಕೋಟೆಕಾರ್ ನೂರ್ ಮಹಲ್ ಸಭಾಂಗಣದಲ್ಲಿ ನೆರವೇರಿತು.