ಮುಹಮ್ಮದ್ ಅನ್ಸಾರ್ - ಆಯೀಶಾ ಸುನೈನಾ
Update: 2017-03-07 22:33 IST
ಮೂಲರಪಟ್ನಾ ನಿವಾಸಿ ಹಾಜಿ ಅಬ್ದುಲ್ ರಝಾಕ್ ಅವರ ಮಗನಾದ ಮುಹಮ್ಮದ್ ಅನ್ಸಾರ್ ಅವರ ವಿವಾಹವು ಬೆಳುವಾಯಿ ಗುಂಡ್ ಕಲ್ಲ್ ನಿವಾಸಿ ಎಮ್ ಅಬ್ದುಲ್ ರಹಿಮಾನ್ ಅವರ ಪುತ್ರಿ ಆಯಿಶ ಸುನೈನ ಜೊತೆ ಮಾರ್ಚ್ 6ರಂದು ಮಿಲಾಗ್ರಿಸ್ ಹಾಲ್ ನಲ್ಲಿ ನಡೆಯಿತು. ಶಾಸಕ ಆಭಯಚಂದ್ರ ಶುಭಕೋರಿದರು.