ಮುಹಮ್ಮದ್ ಹಾರೀಸ್ (ಅಯಾಝ್) - ಹಸೀನ ಬಾನು, ಹುಝೈಮ್ - ಜಂಶೀನ

Update: 2017-04-29 17:06 GMT

ಹಳೆಕೋಟೆ, ಉಳ್ಳಾಲ ನಿವಾಸಿ ಯು. ಅಬ್ದುಲ್ ಖಾದರ್ ಎಂಬವರ ಪುತ್ರ ಮುಹಮ್ಮದ್ ಹಾರೀಸ್ (ಅಯಾಝ್) ಅವರ ವಿವಾಹವು ಮೇಲಂಗಡಿ, ಉಳ್ಳಾಲ ನಿವಾಸಿ ಅಬ್ಬಾಸ್ ನೇತ್ರೋಡಿ ಎಂಬವರ ಪುತ್ರಿ ಹಸೀನ ಬಾನು ಅವರೊಂದಿಗೆ ಹಾಗೂ ಅಬ್ದುಲ್ ಖಾದರ್ ಅವರ ಇನ್ನೊರ್ವ ಪುತ್ರ ಹುಝೈಮ್ ಅವರ ವಿವಾಹವು ಮೇಲಂಗಡಿ, ಉಳ್ಳಾಲ ದರ್ಗಾ ರೋಡ್ ನಿವಾಸಿ ಹಂಝ ಹುಸೈನ್ ಅವರ ಪುತ್ರಿ ಜಂಶೀನ ಅವರೊಂದಿಗೆ ಗುರುವಾರ (27 ಎಪ್ರಿಲ್ 2017) ಉಳ್ಳಾಲದ ತಾಜ್ ಮಹಲ್ ಹಾಲ್ ನಲ್ಲಿ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News