ಮೊಹಮ್ಸದ್ ಸಹೀದ್ - ತಫ್ಶೀರಾ

Update: 2017-05-09 18:12 GMT

ಮುಕ್ಕ ನಿವಾಸಿ ಬಿ.ಎಂ. ಇಕ್ಬಾಲ್ ಹಸನ್ ಅವರ ಪುತ್ರ ಮೊಹಮ್ಮದ್ ಸಹೀದ್ ಮುಕ್ಕ ಹಾಗೂ ಕೃಷ್ಣಾಪುರ ನಿವಾಸಿ ಹುಸೈನ್ ಅವರ ಪುತ್ರಿ ತಫ್ಶೀರಾ ಇವರ ವಿವಾಹವು ಮೇ 8, ಸೋಮವಾರದಂದು ಅಡ್ಕಾ ಕಮ್ಯುನಿಟಿ ಹಾಲ್, ಬೈಕಂಪಾಡಿಯಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News