ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಬೆಂಗಳೂರಿಗೆ ಸ್ಥಾನ

Update: 2017-06-23 06:51 GMT

ಹೊಸದಿಲ್ಲಿ, ಜೂ.23: ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೊನೆಗೂ ಬೆಂಗಳೂರು ನಗರಕ್ಕೆ ಸ್ಥಾನ ಸಿಕ್ಕಿದ್ದು ಬೆಂಗಳೂರು ಸೇರಿದಂತೆ ಒಟ್ಟು 30 ನಗರಗಳು ಮೂರನೆ ಹಂತದ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಇಂದು ಬಿಡುಗಡೆಯಾಗಿರುವ ಪಟ್ಟಿಯಲ್ಲಿರುವ ನಗರಗಳ ವಿವರ  ಇಂತಿವೆ.

Smart City Mission: Full list of 30 new smart cities

1 Trivendrum- Kerala
2 Naya Raipur -Chattisgarh
3 Rajkit -Gujarat
4 Amaravati- Andhra Pradesh
5 Patna -Bihar
6 Karimnagar- Telangana
7 Muzaffarpur -Bihar
8 Puducherry -Puducherry
9 Gandhinagar- Gujarat
10 Srinagar -Jammu & Kashmir
11 Sagar- Madhya Pradesh
12 Karnal- Haryana
13 Satna- MP
14 Bengaluru -Karnataka
15 Shimla -Himachal Pradesh
16 Dehradun -Uttarakhand
17 Tiruppur- Tamil Nadu
18 Pimpri chinchwad -Maharashtra
19 Bilaspur -Chattisgah
20 Pasighat- Arunachal Pradesh
21 Jammu -Jammu & Kashmir
22 Dahod -Gujarat
23 Tirunelveli -Tamil Nadu
24 Thootukkudi -Tamil Nadu
25 Tiruchirapalli -Tamil Nadu
26 Jhansi -UP
27 Aizawl -Mizoram
28 Allahabad- UP
29 Aligarh -UP
30 Gangtok -Sikkim

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News