ಪದ್ಮಾವತಿ

Update: 2017-08-08 17:34 GMT

ಉಡುಪಿ, ಆ.8: ಪಡಾರು ಮಹಾಲಿಂಗ ಭಟ್ಟರ ಪತ್ನಿ, ಮಡಿಕೇರಿ ಕಗ್ಗೊಡು ನಿವಾಸಿ ಪದ್ಮಾವತಿ(90) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.

ಮೃತರು ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ