ಪ್ರೇಮಾ ಆಚಾರ್ಯ

Update: 2017-08-23 08:11 GMT

ಮಂಗಳೂರು, ಆ.23: ಶ್ರೀ ಕಾಳಿಕಾಂಬಾ ನಾಯಕ ದೇವಸ್ಥಾನದ ಮಾಜಿ ಮೊಕ್ತೇಸರ ಮುನಿಯಾಲ್ ದಾಮೋದರ ಆಚಾರ್ಯರ ಪತ್ನಿ, ನಗರದ ಕೊಡಿಯಾಲ್ ಗುತ್ತು ನಿವಾಸಿ ಪ್ರೇಮಾ ಆಚಾರ್ಯ (69) ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ