ಅಹ್ಮದ್ ಕಬೀರ್-ಫಾತಿಮಾ ಬೇಗಂ, ಫಯಾಝ್ -ಮಸೂದಾ ಬಾನು

Update: 2017-10-03 06:56 GMT

ಬಂಟ್ವಾಳ, ಅ.3: ಬಿ.ಸಿ.ರೋಡ್ ತಲಪಾಡಿಯ ನಿವಾಸಿ ಕೆ.ಎ.ಮೂಸಾ ಅವರ ಪುತ್ರ ಅಹ್ಮದ್ ಕಬೀರ್ ಅವರ ವಿವಾಹವು ಮಿತ್ತೂರಿನ ನಿವಾಸಿ ಅಬ್ದುಲ್ ಸತ್ತಾರ್ ಅವರ ಪುತ್ರಿ ಫಾತಿಮಾ ಬೇಗಂ ಜೊತೆ ಅಕ್ಟೋಬರ್ 2ರಂದು ಅರ್ಕುಳದ ವೈವ ಹಾಲ್‌ನಲ್ಲಿ ನೆರವೇರಿತು.

ಅದೇ ರೀತಿ ತಲಪಾಡಿಯ ನಿವಾಸಿ ಮುಹಮ್ಮದ್ ಅವರ ಪುತ್ರಿ ಮಸೂದಾ ಬಾನು ಅವರ ವಿವಾಹವು ಸುರತ್ಕಲ್‌ನ ನಿವಾಸಿ ಅಹ್ಮದ್ ಬಾವ ಅವರ ಪುತ್ರ ಫಯಾಝ್ ಜೊತೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News