ಎ.ಎಂ. ಅಹ್ಮದ್ ಜೋಕಟ್ಟೆ

Update: 2017-10-12 12:12 GMT

ಉಳ್ಳಾಲ, ಅ. 12: ಉಳ್ಳಾಲ ಎಸ್ಕೆ ಎಸ್ಸೆಸ್ಸೆಫ್ ನ ಮಾಜಿ ಪ್ರಧಾನ ಕಾರ್ಯದರ್ಶಿ ಎ.ಎಂ. ಅಹ್ಮದ್ ಜೋಕಟ್ಟೆ  ಬುಧವಾರ ಸ್ವಗೃಹದಲ್ಲಿ ನಿಧನರಾದರು. 

ಮೃತರು, ಸಹೋದರರಾದ  ಪಿಎಫ್ಐ ನೇತಾರ ಅತಾವುಲ್ಲ ಜೋಕಟ್ಟೆ, ಅಶ್ರಫ್  ಜೋಕಟ್ಟೆ, ಇಂಜಿನಿಯರ್ ಸಾಧಿಕ್  ಜೋಕಟ್ಪೆ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ