ಟಿ.ಎಚ್. ನಿರ್ಶಾದ್ – ಶಬೀನಾ ಬಾನು

Update: 2017-10-31 07:22 GMT

ಕೈರಂಗಳ ನಿವಾಸಿ ಟಿ.ಎಚ್ ಹಮೀದ್ ತೋಟಲ್ ಎಂಬವರ ಪುತ್ರ ಟಿ.ಎಚ್. ನಿರ್ಶಾದ್ ಅವರ ವಿವಾಹವು ಅಡ್ಯಾರ್ ಪದವು ನಿವಾಸಿ ದಿ.ಅಬ್ದುಲ್ಲಾ ಅವರ ಪುತ್ರಿ ಶಬೀನಾ ಬಾನು ಅವರೊಂದಿಗೆ ಅ.30 ರಂದು ಅಲ್ ಮದೀನಾ ಕಮ್ಯುನಿಟಿ ಹಾಲ್ ನಲ್ಲಿ ನಡೆಯಿತು.

ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News