ಸಂಶೀರ್- ಫಾತಿಮ ಸುಹಾನ, ಮುಹಮ್ಮದ್ ಶಕ್ವೀರ್- ಸಾಜಿದಾ ಬಾನು

Update: 2017-11-05 15:40 GMT
ಶಖ್ವೀರ್, ಸಂಶೀರ್

ಫರಂಗಿಪೇಟೆ ನಿವಾಸಿ ಪಟೇಲ್ ವಂಶದ ಎಸ್. ಅಹ್ಮದ್ ಮತ್ತು ದಿ. ಝೊಹರಾ ದಂಪತಿಯ ಪುತ್ರ ಸಂಶೀರ್ ಅವರ ವಿವಾಹವು ಹೆಜಮಾಡಿ ನಿವಾಸಿ ಎಚ್.ಎಸ್. ಹುಸೈನ್ ಅವರ ಪುತ್ರಿ ಫಾತಿಮ ಸುಹಾನ ಅವರೊಂದಿಗೆ ಹಾಗೂ ಸಂಶೀರ್ ಸಹೋದರ ಮುಹಮ್ಮದ್ ಶಕ್ವೀರ್ ಅವರ ವಿವಾಹವು ಗಂಜಿಮಠ ನಿವಾಸಿ ಎಂ ಅಬ್ದುಲ್ ಖಾದರ್ ಅವರ ಪುತ್ರಿ ಸಾಜಿದಾ ಬಾನು ಅವರೊಂದಿಗೆ ಇಂದು ಅರ್ಕುಳದ ಯಶಸ್ವಿ ಹಾಲ್ ನಲ್ಲಿ  ನಡೆಯಿತು. 

ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವ ದಂಪತಿಗಳಿಗೆ ಶುಭ ಆರೈಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News