ಅಬ್ದುಲ್ ಖಾದರ್ ತುಫೈಲ್ - ತಸ್ಲೀಮ್

Update: 2017-11-23 12:08 GMT

ಕೆ.ಸಿ. ನಗರ ನಿವಾಸಿ ಯು.ಎ. ಅಬ್ಬಾಸ್ ಅವರ ಪುತ್ರ ಅಬ್ದುಲ್ ಖಾದರ್ ತುಫೈಲ್ ಅವರ ವಿವಾಹವು ಅಝಾದ್ ನಗರ, ಮಾಸ್ತಿಕಟ್ಟೆ, ಉಳ್ಳಾಲ ನಿವಾಸಿ  ಅಬ್ದುಲ್ ಲತೀಫ್ ಅವರ ಪುತ್ರಿ ತಸ್ಲೀಮ್ ಜೊತೆ ನವೆಂಬರ್ 23ರಂದು ಕೋಟೆಕಾರ್ ಮ್ಯಾರೇಜ್ ಮಹಲ್ ನಲ್ಲಿ ನಡೆಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News