ಬಾಸ್ಕರ್ ಗೌಡ

Update: 2018-01-09 10:46 GMT

ಮಂಗಳೂರು, ಜ. 9: ಸುಳ್ಯ ಮೂಲದ ಬಾಸ್ಕರ್ ಗೌಡ (55) ಮಂಗಳೂರು ತಾಲೂಕ್ ಕಚೇರಿಯಲ್ಲಿ ನಿಧನರಾಗಿದ್ದಾರೆ. 

ಅವರು ಮಂಗಳೂರು ತಾಲೂಕ್ ಕಚೇರಿಯ ಡಿ ಗ್ರೂಪ್ ಉದ್ಯೋಗಿಯಾಗಿದ್ದರು. ಸುಮಾರು 25 ವರ್ಷ ಸೇವೆ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ