ಕನ್ನಡಿಗರ ಪಾಲಾದ ಬೆಳಗಾವಿ ಪಾಲಿಕೆ ಮೇಯರ್ ಪಟ್ಟ

Update: 2018-03-01 07:03 GMT

ಬೆಳಗಾವಿ, ಮಾ.1: ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಸವರಾಜ್  ಚಿಕ್ಕಲದಿನ್ನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೇಯರ್ ಆಯ್ಕೆಗೆ ಇಂದು ನಡೆದ  ಚುನಾವಣೆಯಲ್ಲಿ ಬಸವರಾಜ್  ಚಿಕ್ಕಲದಿನ್ನಿ ಅವಿರೋಧವಾಗಿ ಆಯ್ಕೆಯಾದರು.

ದಶಕದ ಬಳಿಕ ಮೊದಲ ಬಾರಿಗೆ ಮೇಯರ್ ಹುದ್ದೆ ಕನ್ನಡಿಗರ ಪಾಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News