ರಾಮ ಪೂಜಾರಿ

Update: 2018-03-13 13:13 GMT

ಬಂಟ್ವಾಳ, ಮಾ. 13: ತಾಲೂಕು ಅಮ್ಟೂರು ಗ್ರಾಮ ಕಟ್ಟೆಮಾರ್ ನಿವಾಸಿ ರಾಮ ಪೂಜಾರಿ (87) ಅವರು ಕಟ್ಟೆಮಾರ್ ಸ್ವಗೃಹದಲ್ಲಿ ರವಿವಾರ ನಿಧನರಾಗಿದ್ದಾರೆ. ರಾಮ ಪೂಜಾರಿ ಪ್ರಗತಿ ಪರ ಕೃಷಿಕರಾಗಿದ್ದು, ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ